Friday, June 11, 2010

.........

ತುಂಬಾ ದಿನಗಳ ನಂತರ ಬರಿತ ಇದೀನಿ...ಏನ್ ಬರಿಲಿ ಹೇಗೆ ಬರಿಲಿ ಗೊತ್ತಾಗ್ತಾ ಇಲ್ಲ...:)
ಇತ್ತೀಚಿಗೆ ಬ್ಲಾಗ್ ಅಲ್ಲಿ ಏನಾದ್ರು ಬರಿಯೋಣ ಅಂದ್ರೆ ಟೈಮ್ ಸಿಕ್ತಾನೆ ಇಲ್ಲ.....ಅಷ್ಟೊಂದು ಬ್ಯುಸಿ ಆಗಿದಿನಿ.....ದಿನ ಕ್ಲಾಸ್ ಗೆ prepare ಆಗಬೇಕು..ಅದು ೨-೩ ವಿಷಯ...ಬೆಳಿಗ್ಗೆ ಕಾಲೇಜ್ ಗೆ ಬಂದರೆ ಹೇಗೆ ಟೈಮ್ ಹೋಗತ್ತೆ ಅಂತಾನೆ ಗೊತ್ತಾಗಲ್ಲ...ಫಸ್ಟ್ ಟೈಮ್ join ಆಗಬೇಕಾದರೆ ಎಷ್ಟು ಭಯ ಪಟ್ಟಿದ್ದೆ .....ಹೊಸ  ಕಾಲೇಜ್ ......students ಹೇಗಿರ್ತಾರೋ ಏನೋ ಅಂತ.....ಅದೇ ಭಯದಲ್ಲಿ ಜೂನ್ ೧ ಗೆ ಬಂದು join ಆದೆ....ಫಸ್ಟ್ ಡೇ experience  ಮಾತ್ರ ಸೂಪರ್....ಜಗತ್ತಲ್ಲಿ The Best Profession ಅಂದ್ರೆ teaching   profession .........ಈ ಕೆಲಸದಲ್ಲಿರೋ ಮಜಾ ಬೇರೆ ಯಾವ profession  ಅಲ್ಲೂ ಇಲ್ಲ ಅನ್ಕೊತಿನಿ...:) ಇನ್ನು ನನ್ students  ಬಗ್ಗೆ ಹೇಳೋಕ್ ಹೋದ್ರೆ ಜಾಗ ಸಾಲೋದಿಲ್ಲ...ಅದನ್ನ next  ಪೋಸ್ಟ್ ಅಲ್ಲಿ ಬರೀತೀನಿ...ಕ್ಲಾಸ್ ಗೆ ಟೈಮ್ ಆಯಿತು...ಬರ್ಲಾ????.....:)

2 comments:

  1. ರಾಜಿಯವರಿಗೆ ;ನಮಸ್ಕಾರ .ಹಾಸ್ಪಿಟಲ್ಗೆ ಟೈಮ್ ಆಯ್ತು.ನಾನೂ ಹೊರಟೆ.ನನ್ನ ಬ್ಲಾಗಿಗೆ ಭೇಟಿ ಕೊಡಿ.ಧನ್ಯವಾದಗಳು.

    ReplyDelete
  2. ರಾಜೇಶ್ವರಿ ಅವರೆ, ಹೊಸ ಕೆಲಸ, ಹೊಸ ಜಾಗ, ಹೊಸ ಜನ ಎಲ್ಲ ಜೊತೆಗೆ ನೀವಿಷ್ಟ ಪಡುತ್ತಿರುವ ಕೆಲಸದೊಂದಿಗೆ ಸಂತೋಷ ಹಂಚಿಕೊಂಡಿದ್ದೀರಿ.
    ಥ್ಯಾಂಕ್ಸ್‌..

    ReplyDelete