Thursday, June 17, 2010

ಮೊದಲ ದಿನ.......

ಏನ್ ಗೊತ್ತಾ? ಇವತ್ತು ಬೆಳಿಗ್ಗೆ B .Com 1st sem ಗೆ ಬಿಸಿನೆಸ್ ಎಕಾನೋಮಿಕ್ಸ್ ಹೇಳೋಕೆ ಹೋಗಿದ್ದೆ....ತುಂಬಾ Naughty ಹುಡುಗರು.....:) specially  ಲಾಸ್ಟ್ ಬೆಂಚ್ ಅಲ್ಲಿ ಕುತ್ಕೊಳೋರು.....ಇವಾಗಷ್ಟೇ PU ಮುಗಿಸಿ ಫುಲ್ ಜೋಶ್ ಅಲ್ಲಿ ಬಂದಿದಾರೆ...ಇನ್ನು ಇಲ್ಲಿ atmosphere ಗೆ ಅಡ್ಜಸ್ಟ್ ಆಗಿಲ್ಲ ....ಕ್ಲಾಸ್ ಕೇಳೋಕೆ mooD ಇಲ್ಲ...:) ನಂದು ಇವತ್ತು introductory  ಕ್ಲಾಸ್...ಸುಮ್ನೆ economics  ಬಗ್ಗೆ ಏನ್ ಗೊತ್ತಿದೆ ಅಂತ ಕೇಳ್ದೆ.......ಅವರ answers ಕೇಳಿ ಫುಲ್ ಸುಸ್ತು.....they are so intelligent ......and  i m very proud to have such a wonderful students .....:) ಕ್ಲಾಸ್ ಮುಗಿಸಿ ಆಚೆ ಬರ್ತಾ ಇದ್ದೆ .....ಒಂದ್ ಹುಡುಗಿ ನನ್ ಹಿಂದೇನೆ ಬಂದಳು.....ಏನು ಅಂತ ತಿರುಗಿ ನೋಡಿದೆ...ಅವ್ಳು ಹೇಳಿದ್ದು ಒಂದೇ word ........Madam u  r  very  sweet ......:) ಸದ್ಯ ಇವಾಗ ನಾನು ಭೂಮಿ ಮೇಲೆ ಇಲ್ಲಾ....:)
ಹಾಡು ಹಾಡ್ತಿದಿನಿ....." ಭೂಮಿ ಮೇಲೆ ನಾನಿಲ್ಲ ಮನಸು ಕೈಗೆ ಸಿಗ್ತಿಲ್ಲ" ಅಂತ....  

4 comments:

  1. wishing you all the best in your career Raaji.ಹೀಗೇ ಖುಷಿ ಖುಷಿಯಾಗಿರಿ ಯಾವಾಗಲೂ.

    ReplyDelete
  2. ನಿಮ್ಮ ಬ್ಲಾಗಿನ ಹೆಸರು ಖುಷಿ ಖುಷಿ...ಚೆನ್ನಾಗಿದೆ. ನೀವು ಹೀಗೆ ಖುಷಿಯಾಗಿರಿ..all the best.

    ReplyDelete
  3. ನಿಮ್ಮ ಪುಟಾಣಿ ಪುಟಾಣಿ ಬರಹಗಳು ಈಗಷ್ಟೇ ಮುಗಿದವು, ಅಬ್ಬಾ ಮಳೆ ಬಂದು ನಿಂತಂಗಾಯ್ತು.............& your profile ಮಳೆಯ ಜೊತೆಗೆ ಬಿಳುವ ಚಿಕ್ಕ ಚಿಕ್ಕ ಆಲಿಕಲ್ಲು..keep rocking

    ReplyDelete