ತುಂಬಾ ದಿನಗಳ ನಂತರ ಬರೀತಾ ಇದೀನಿ....ಏನ್ ಬರಿಲಿ ಯಾವುದರ ಬಗ್ಗೆ ಬರಿಲಿ ಅಂತ ಗೊತ್ತಾಗ್ತಿಲ್ಲ..ಯಾವಾಗ್ಲೂ ಖುಷಿಯಾಗಿರೋ ನನಗೆ ಇವತ್ತು ಒಂತರಾ ಬೇಜಾರು.....ಯಾಕೆ ಏನು ಗೊತ್ತಿಲ್ಲ.....ಕೆಲವೊಮ್ಮೆ ವಿನಾಕಾರಣ ಈ ರೀತಿ ಬೇಜಾರಾಗತ್ತೆ ಅಂತ ಕೇಳಿದೀನಿ.....ಯಾವಾಗಲೂ ಕೆಲಸದಲ್ಲಿ ಮುಳುಗಿರೋ ನಂಗೆ ಒಂದು ಬ್ರೇಕ್ ಬೇಕು ಅಂತ ಅನಿಸುತ್ತಿದೆ....ಆದ್ರೆ ಇವಾಗಿರೊ ವರ್ಕ್ pressure ಅಲ್ಲಿ ಬ್ರೇಕ್ ತಗೋಳೋದು ಕನಸಿನ ಮಾತು......ಇದ್ದಿದ್ರಲ್ಲಿ ಖುಷಿ ಕೊಡೊ ಸಂಗತಿ ಅಂದ್ರೆ ನನ್ ತಮ್ಮ ಕೂಡ ಓದೋಕೆ ಅಂತ ಇಲ್ಲಿಗೆ ಬರ್ತಿದಾನೆ......ಅದ್ಕೆ ಫುಲ್ ಖುಷಿಯಾಗಿದಿನಿ...:) .....MSc in Multimedia and Animation ಕೋರ್ಸ್ ಗೆ admission ಸಿಕ್ಕಿದೆ.......ಅವನದೇ ಆದ ನೂರಾರು ಕನಸುಗಳ ಜೊತೆಗೆ ಮಾಯಾ ನಗರಿ ಬೆಂಗಳೂರಿಗೆ ಬರ್ತಿದಾನೆ....ಅವ್ನ ಎಲ್ಲ ಕನಸು ನನಸಾಗಲಿ ಅನ್ನೋದು ನನ್ನ ಹಾರೈಕೆ ......:)
Friday, August 13, 2010
Subscribe to:
Post Comments (Atom)
Raaji avare, nimage mattu nimma tammanige shubha haaraikegalu.
ReplyDeleteಬೇಜಾರ್ ಆದಾಗ ಸ್ವಲ್ಪ ಸಿಹಿ ತಿನ್ನಿ...! ಸರಿ ಹೋಗುತ್‌ಎ ನಿಮ್ಮ mood..! ನಿಮಗೆ ಮತ್ತು ನಿಮ್ಮ ತಮ್ಮನಿಗೆ ಶುಭ ಹಾರೈಕೆಗಳು
ReplyDeletenimma brother ge best of luck...
ReplyDeleteendinante bega full khushiyaagiri...
nimma tammanige good luck
ReplyDeleteenadru bariri blog ge
ಎಲ್ಲರಿಗೂ ನನ್ನ ಧನ್ಯವಾದಗಳು...:)
ReplyDeleteALL THE BEST TO YOU AND YOUR BROTHER.PLEASE DO VISIT MY BLOG TOO.REGARDS.
ReplyDeleteAll the best to you and your brother.thank you for visiting my blog.I request you to become a follower for regular updates.Regards.
ReplyDeleteHi Raji,,,,,don worry be happy....we are all with you....Bejaradaga namma ISEC nenapu madiko ella sari hogutte...
ReplyDelete