ಒಂದೊಂದ್ ಸಲ ಫ್ರೆಂಡ್, friendship ಅನ್ನೋ ಪದಕ್ಕೆ ಅರ್ಥಾನೆ ಇಲ್ಲ ಅನ್ಸತ್ತೆ ...ಎಷ್ಟು ಒಳ್ಳೆ ಫ್ರೆಂಡ್, bestest ಫ್ರೆಂಡ್ ಅಂತೆಲ್ಲ ಅನ್ಕೊಂಡಿರ್ತಿವಿ...ಆದ್ರೆ ಅವ್ರು ನಮ್ಮನ್ನ ಅರ್ಥಾನೆ ಮಾಡ್ಕೊಂಡಿರಲ್ಲ .... friendship ಅಂದ್ರೆ ಏನು??? ಬೇರೆಯವರಿಗೆ hurt ಮಾಡೋದಾ??? ಬೇರೆಯವರ ಭಾವನೆಗಳಿಗೆ ಏನು ಬೆಲೆನೇ ಇಲ್ವಾ? ತಪ್ಪು ಯಾರದೇ ಇರಲಿ ಬೇರೆಯವರ ಭಾವನೆಗಳನ್ನ ಅರ್ಥ ಮಾಡ್ಕೊಳೋದು ಕಲಿಬೇಕು..ಅಲ್ವ?? anyhow , ನಾನ್ ಯಾಕೋ ನನ್ bestest ಫ್ರೆಂಡ್ ನ ಕಳ್ಕೊತಿದಿನಿ ಅಂತ ಅನ್ಸ್ತಿದೆ....ಲೈಫ್ ಅಲ್ಲಿ ಬೆಸ್ಟ್ ಫ್ರೆಂಡ್ ಸಿಗೋದು ತುಂಬಾ ಕಷ್ಟ ...ಅದ್ರಲ್ಲಿ ಸಿಕ್ಕಿರೋ ಫ್ರೆಂಡ್ ನ ಕಳ್ಕೊಳೋದು ನಂಗೂ ಇಷ್ಟ ಇಲ್ಲ ...ಆದ್ರೆ ಅವ್ರ ಬೆಲೆ ನಮಗೆ ಅರ್ಥ ಆಗೋದು ದೂರ ಇದ್ದಾಗಲೇ ಅನ್ಸತ್ತೆ...ದೂರ ಆದಮೇಲೂ ಆ friendship ಉಳ್ಕೊಂಡಿದ್ರೆ ಅದು pure friendship ಅಂತ ನನ್ ಭಾವನೆ....ನೀವ್ ಏನ್ ಅಂತಿರ???.....:)
Anyhow , ಏಲ್ಲರಿಗೂ HAPPY FRIENDSHIP DAY .....ನಿಮ್ ನಿಮ್ ಫ್ರೆಂಡ್ಸ್ ಭಾವನೆಗಳನ್ನ ಅರ್ಥ ಮಾಡ್ಕೊಳಿ ...... Bcoz , ಏಲ್ಲರಿಗೂ ಒಳ್ಳೆ ಫ್ರೆಂಡ್ ಸಿಗಲ್ಲ..By chance ಸಿಕ್ಕಿದರೂ ಒಂದ್ ಸಲ ಮಿಸ್ ಆದ್ರೆ ಆ ಫ್ರೆಂಡ್ ಮತ್ತೆ ಸಿಗಲ್ಲ.... :)
Anyhow , ಏಲ್ಲರಿಗೂ HAPPY FRIENDSHIP DAY .....ನಿಮ್ ನಿಮ್ ಫ್ರೆಂಡ್ಸ್ ಭಾವನೆಗಳನ್ನ ಅರ್ಥ ಮಾಡ್ಕೊಳಿ ...... Bcoz , ಏಲ್ಲರಿಗೂ ಒಳ್ಳೆ ಫ್ರೆಂಡ್ ಸಿಗಲ್ಲ..By chance ಸಿಕ್ಕಿದರೂ ಒಂದ್ ಸಲ ಮಿಸ್ ಆದ್ರೆ ಆ ಫ್ರೆಂಡ್ ಮತ್ತೆ ಸಿಗಲ್ಲ.... :)
Rajeswari avare, nimmella maatugaloo sari. adroo, kelavomme kalakonda friend/s matte asthe 'best' aagiddubiduttare/tteve. enanteeri??
ReplyDeleteHope you are fine!
ನಮಸ್ಕಾರ ರಾಜೇಶ್ವರಿ ಮೇಡಂ , ಯಾವಾಗಲೂ ಖಶ್ ಖುಷಿ ಅನ್ನೋ ದೊರನೆಯೇ ತೋರಿಸುತ್ತೆ ನೀವು ಆರೋಗ್ಯಪೂರ್ಣ ಗೆಳೆತನಕ್ಕೆ ಬೆಲೆ ಕೊಡುತ್ತೀರಿ ಎಂದು. ಗೆಳೆತನದ ಸೇತುವೆ ಒಂದೇ ರೀತಿ ಯೋಚಿಸುವ ಎರಡು ಜೀವಿಗಳ ನಡುವೆ ಸದೃಡವಾಗಿರುತ್ತದೆ. ಆದರೆ ದುರಂತ ಅಂದ್ರೆ ಕೆಲವರು ಗೆಳೆತನವನ್ನು ತಮ್ಮ ಅವಶ್ಯಕತೆಯ ಪೂರೈಕೆಗೆ ಬಳಸಿಕೊಂಡು ನಂತರ ಗೆಳೆತನ ಮರೆತು ಹಾಯಾಗಿರುತ್ತಾರೆ. ಒಟ್ಟಿನಲ್ಲಿ ನಿಮ್ಮ ಅಭಿಪ್ರಾಯ ಚೆನ್ನಾಗಿದೆ. ಬನ್ನಿ ನನ್ನ ಬ್ಲಾಗ್ ಪುಟಕ್ಕೆ ನಿಂಗೆ ಆಸಕ್ತಿದಾಯಕ ವಿಚಾರಗಳು ಸಿಗುತ್ತವೆ. ಗೆಳೆತನದ ಆರಂಭದ ಶುಭಾಶಯಗಳು.
ReplyDeletewhy don't you write in English....so that i can also read- Dr.Anand
ReplyDelete