ರಾಜಿ ಅಂದ್ರೆ ಖುಷಿ......very simple girl...ತುಂಬಾ ಚಿಕ್ಕ ಚಿಕ್ಕ ವಿಷಯ ನಂಗೆ ತುಂಬಾ ಖುಷಿ ಕೊಡತ್ತೆ...ಅಷ್ಟೆ ಚಿಕ್ಕ ಚಿಕ್ಕ ವಿಷ್ಯಕ್ಕೆ ಬೇಜಾರ್ ಮಾಡ್ಕೋತಿನಿ....ಆದ್ರೆ ಯಾವಾಗಲೂ ಖುಷ್-ಖುಷಿಯಾಗಿರ್ತೀನಿ...:)
ನನ್ family ಅಂದ್ರೆ ಸಖತ್ lovvu....:) ಸಿಕ್ಕಾಪಟ್ಟೆ ಒಳ್ಳೆ friends ಇದಾರೆ....ಸಿಕ್ಕಾಪಟ್ಟೆ caring frnds....nd i love all of them.....ಮಳೆ ಇಷ್ಟ, ಶಾರುಕ್ ಖಾನ್ ಇಷ್ಟ,ಬೀಚ್ ಇಷ್ಟ, ಪಾವ್-ಭಾಜಿ ಇಷ್ಟ, water melon juice ಇಷ್ಟ, ಸೋನು ನಿಗಮ್ ಇಷ್ಟ, ಮಲ್ಲಿಗೆ ಹೂ ಇಷ್ಟ.....:)